ಕ್ವಾರಂಟೈನ್ ಹೊತ್ತಿನಲ್ಲಿ ಹೆಚ್ಚಿನ ಕ್ರೀಡಾಪಟುಗಳು ನಿದ್ದೆ, ಗೇಮ್, ಮನರಂಜನೆ, ಸಿನಿಮಾ ವೀಕ್ಷಿಸುತ್ತ, ಸ್ನೇಹಿತರೊಂದಿಗೆ ದೂರವಾಣಿಯಲ್ಲಿ ಹರಟುತ್ತ ಕಳೆಯೋದಿದೆ. ಆದರೆ ಭಿನ್ನ ಸ್ವಭಾವದ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಕ್ವಾರಂಟೈನ್ ವೇಳೆ ಬೇರೇನೋ ಮಾಡಿ ಗಮನ ಸೆಳೆದಿದ್ದಾರೆ.<br /><br /> Team India wicket keeper batsman Rishabh pant share his funny Quarantine Days video